🔥 Follow our WhatsApp Channel! ×
WhatsApp
Loading Now

ಶ್ರೀ ಕ್ಷೇತ್ರ ವರೇಕಳ ನಾಗಬ್ರಹ್ಮ ಮೂಲಸ್ಥಾನ ಹಾಗೂ ಧೂಮಾವತಿ ಬಂಟ ಮತ್ತಿತರ ಪರಿವಾರ ದೈವಗಳು ವರೇಕಳ, ಹರೇಕಳ, ಮಂಗಳೂರು, ಶ್ರೀ ಕ್ಷೇತ್ರ ವರೇಕಳ ನಾಗಬ್ರಹ್ಮ ಕ್ಷೇತ್ರದಲ್ಲಿ 23ನೇ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಫೆಬ್ರವರಿ 8 ಮತ್ತು 9, 2026ರಂದು ಜರುಗಲಿದೆ. ದಿನಾಂಕ…

ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ದಿನಾಂಕ 13 ಫೆಬ್ರವರಿ 2026 ರಿಂದ 21 ಫೆಬ್ರವರಿ 2026 ರವರೆಗೆ ಭಕ್ತಿಭಾವ ಹಾಗೂ ವೈಭವದಿಂದ ನಡೆಯಲಿದೆ. ಈ ಮಹೋತ್ಸವವು ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಭಕ್ತರಿಗೆ ಅಪೂರ್ವ ಆಧ್ಯಾತ್ಮಿಕ ಅನುಭವವನ್ನು ನೀಡಲಿದೆ.…

ಕಾರ್ಕಳ ತಾಲೂಕಿನ ಹಿರ್ಗಾನದ ಕುಂದೇಶ್ವರ ಉತ್ಸವದ ಅಂಗವಾಗಿ ಕುಂದೇಶ್ವರ ಸಮ್ಮಾನ್ ಹಾಗೂ ಕುಂದೇಶ್ವರ ಕಲಾಭೂಷಣ ಪ್ರಶಸ್ತಿಗಳ ಪ್ರದಾನ ಸಮಾರಂಭವು ಭಾನುವಾರ ನೆರವೇರಿತು. ಯಕ್ಷಗಾನ ಭಾಗವತರಾದ ಕಾವ್ಯಶ್ರೀ ಅಜೇರು ಅವರಿಗೆ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಯನ್ನೂ, ರಂಗಭೂಮಿ ಕಲಾವಿದ ಉಮೇಶ್ ಮಿಜಾರು ಅವರಿಗೆ…

ಮಂಗಳೂರು ನೀರುಮಾರ್ಗ ಸಮೀಪದ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ರವಿವಾರ ಹೊರೆಕಾಣಿಕೆ ಮೆರವಣಿಗೆ ವೈಭವದಿಂದ ನೆರವೇರಿತು. ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ದೀಪ ಬೆಳಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ನೀರುಮಾರ್ಗ ಜಂಕ್ಷನ್‌ನಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು.…

ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೆ ಫೆ.14-23ರ ತನಕ ನಡೆಯಲಿದೆ. ಫೆ. 15ರಂದು ಧ್ವಜಾರೋಹಣ, ಹೂವಿನ ಪೂಜೆ, ಫೆ. 21ರಂದು ಬೆಳಗ್ಗೆ ಬಲಿ ಉತ್ಸವ ನಡೆದು ಹಗಲುರಥೋತ್ಸವ, ಅನ್ನಸಂತರ್ಪಣೆ, ಫೆ. 22ರಂದು ಬೆಳಗ್ಗೆ ಕವಾಟೋದ್ಘಟನೆ, ತುಲಾಭಾರ ಸೇವೆ, ರಾತ್ರಿ…

ಫರಂಗಿಪೇಟೆ:ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ, ಧಾರ್ಮಿಕ ಸಭೆ ದೇವರನ್ನು ನಮ್ಮೊಳಗೆ ಅನುಷ್ಠಾನಗೊಳಿಸೋಣ: ಅದಮಾರು ಶ್ರೀ ಬಂಟ್ವಾಳ :ಸಂಕಲ್ಪ ಒಳ್ಳೆಯದಿದ್ದರೆ ದೇವರ ಸಿದ್ದಿಯಾಗುತ್ತದೆ, ದೇವರು ಎಂದರೆ ದೋಷವಿಲ್ಲದವನು, ಅ ದೇವರನ್ನು ನಮ್ಮೊಳಗೆ ಅನುಷ್ಠಾನಗೊಳಿಸಬೇಕಿದೆ, ದೇಹ ಗಟ್ಟಿ ಇರುವ ತನಕ ದೇವರ…

ಜ. 28 ರಂದು 38ನೇ ವರ್ಷದ ವರ್ಧಂತಿ ಉತ್ಸವ ಮಂಗಳೂರು : ಪಂಚಮಹಾಶಕ್ತಿ ಶ್ರೀ ಗಾಯತ್ರಿದೇವಿಃ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ 38ನೇ ವರ್ಷದ ವರ್ಧಂತಿ ಉತ್ಸವವು ಜ. 28 ರಂದು ನಡೆಯಲಿದೆ. ಜ. 27 ರಂದು ಶ್ರೀ ಗಣೇಶ ಪೂಜಾ, ಪುಣ್ಯಾಹ,…

ಫೆ. 6 ಹಾಗೂ 7 ರಂದು ಅತ್ತಾವರ ದೊಂಪದ ಬಲಿ ಉತ್ಸವ ಮಂಗಳೂರು : ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನದಲ್ಲಿ ದೊಂಪದಬಲಿ ಉತ್ಸವವು ಫೆ. 6 ಹಾಗೂ 7 ರಂದು ನಡೆಯಲಿದೆ. ಫೆ. 4 ರಂದು ಸಂಜೆ 5ಕ್ಕೆ ಕೋಳಿಕುಂಟ…

ಮಂಗಳೂರು ರಥಬೀದಿ ಗುರುವಾರ ಇಳಿಸಂಜೆ ಅಕ್ಷರಶ: ಜನಸಾಗರಕ್ಕೆ ಸಾಕ್ಷಿಯಾಗಿತ್ತು. ಕಾಶೀಮಠದ ಹಿರಿಯ ಯತಿವರೇಣ್ಯರಾದ, ವೃಂದಾವನಸ್ಥ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಪ್ರಯುಕ್ತ 126 ಮಕ್ಕಳು ಒಂದೇ ವೇದಿಕೆಯಲ್ಲಿ ಏಕಕಂಠದಲ್ಲಿ 11 ವಿವಿಧ ಭಜನಾ ಹಾಡುಗಳನ್ನು ಹಾಡುವ ಮೂಲಕ ಸ್ವಾಮೀಜಿಯವರಿಗೆ ಭಜನಾ…

ಶ್ರೀ ಆದಿಶಕ್ತಿ ಭುವನೇಶ್ವರೀ ಆದಿನಾಥ ಸಿದ್ಧಪೀಠ ಕ್ಷೇತ್ರದಲ್ಲಿ 14-01-2026ನೇ ಬುಧವಾರ ಬೆಳಿಗ್ಗೆ ಗಂಟೆ 9 ರಿಂದ ಶ್ರೀ ಕ್ಷೇತ್ರದಲ್ಲಿ ಮಕರ ಸಂಕ್ರಮಣ ಶುಭದಿನದಂದು ವರ್ಷಂಪ್ರತಿ ನಡೆಯುವ ಸಾರ್ವಜನಿಕ ಮಹಾ ಮೃತ್ಯುಂಜಯ ಯಾಗವು ಧರ್ಮದರ್ಶಿ ಶ್ರೀ ಆದಿಶಕ್ತಿ ಭುವನೇಶ್ವರಿ ಅದಿನಾಥ ಸಿದ್ಧಪೀಠ ಶ್ರೀ…