🔥 Follow our WhatsApp Channel! ×
WhatsApp
Loading Now

ಅತ್ತಾವರ ಬಾಬು ಗುಡ್ಡೆಯಲ್ಲಿ ನಾಗ ರಕ್ತೇಶ್ವರಿ ಹಾಗೂ ಗುಳಿಗ ಸಾನಿಧ್ಯಗಳ ಶಿಲಾನ್ಯಾಸ

ಮಂಗಳೂರು : ಶ್ರೀ ನಾಗ ರಕ್ತೇಶ್ವರಿ ಮೈಸಂದಾಯ ಧೂಮಾವತಿ ಬಂಟ ಪರಿವಾರ ಶಕ್ತಿಗಳ ಕ್ಷೇತ್ರ ಅತ್ತಾವರ, ಬಾಬುಗುಡ್ಡೆ ಇಲ್ಲಿ ತಾ. 26-2-2026ನೇ ಗುರುವಾರ ಬೆಳಿಗ್ಗೆ ಗಂಟೆ 7.47 ರಿಂದ 8.22ರ ಮೀನ ಲಗ್ನದಲ್ಲಿ ವೇದಮೂರ್ತಿ ಉಚ್ಚಿಲ ಶ್ರೀ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಾಗ ರಕೇಶ್ವರೀ ಹಾಗೂ ಗುಳಿಗ ಸಾನಿಧ್ಯಗಳ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿರುವುದು.


ಆ ಪ್ರಯುಕ್ತ ಭಕ್ತಾಧಿಗಳು, ಗ್ರಾಮಸ್ಥರು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ
ಶ್ರೀ ನಾಗ ರಕ್ತೇಶ್ವರಿ ಸೇವಾ ಟ್ರಸ್ಟ್ (ರಿ.) ಅತ್ತಾವರ, ಬಾಬುಗುಡ್ಡೆ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading