🔥 Follow our WhatsApp Channel! ×
WhatsApp
Loading Now

ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೆ ಫೆ.14-23ರ ತನಕ ನಡೆಯಲಿದೆ.

ಫೆ. 15ರಂದು ಧ್ವಜಾರೋಹಣ, ಹೂವಿನ ಪೂಜೆ, ಫೆ. 21ರಂದು ಬೆಳಗ್ಗೆ ಬಲಿ ಉತ್ಸವ ನಡೆದು ಹಗಲು
ರಥೋತ್ಸವ, ಅನ್ನಸಂತರ್ಪಣೆ, ಫೆ. 22ರಂದು ಬೆಳಗ್ಗೆ ಕವಾಟೋದ್ಘಟನೆ, ತುಲಾಭಾರ ಸೇವೆ, ರಾತ್ರಿ ಬಲಿ ಹೊರಟು, ಒಕುಳಿ, ಕಟ್ಟೆಪೂಜೆ, ಮಹಾರಥೋತ್ಸವ, ತೆಪ್ಪೋತ್ಸವ ಮತ್ತು ಧ್ವಜಾವರೋಹಣ ನಡೆಯುವುದು. ಫೆ. 23ರಂದು ಮಹಾಸಂಪ್ರೋಕ್ಷಣೆ ನಡೆಯಲಿದೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading