🔥 Follow our WhatsApp Channel! ×
WhatsApp
Loading Now

ಪೊಳಲಿ ಜಾತ್ರೆ: ಏಪ್ರಿಲ್ 12ರಂದು ಅರ್ಕುಳ ಬೀಡಿನಿಂದ ಶ್ರೀ ಧರ್ಮದೇವತೆಗಳ ಭಂಡಾರ ಆಗಮನ

ಮಂಗಳೂರು: ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪುಣ್ಯವಸರದಲ್ಲಿ, ಪೂರ್ವ ಕಟ್ಟುಕಟ್ಟಳೆಯಂತೆ ಅರ್ಕುಳ ಬೀಡಿನಿಂದ ಶ್ರೀ ಧರ್ಮದೇವತೆಗಳ ಭಂಡಾರ ಹೊರಡುವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಕುರಿತು ದಿನಾಂಕ ನಿಗದಿಯಾಗಿದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ:

  • ದಿನಾಂಕ 12-04-2026 (ರವಿವಾರ): ದ್ವಜಾವರೋಹಣದ ದಿನದಂದು ಬೆಳಿಗ್ಗೆ 6.30ಕ್ಕೆ ಅರ್ಕುಳ ಬೀಡಿನಿಂದ ಶ್ರೀ ಧರ್ಮದೇವತೆಗಳ ಭಂಡಾರವು ಹೊರಟು, ಬೆಳಿಗ್ಗೆ 10.30ಕ್ಕೆ ಶ್ರೀ ಕ್ಷೇತ್ರ ಪೊಳಲಿಯನ್ನು ತಲುಪಲಿದೆ. ಅಂದು ರಾತ್ರಿ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳಿಗೆ ನೇಮ ಸೇವೆಯು ವೈಭವದಿಂದ ಸಂಪನ್ನಗೊಳ್ಳಲಿದೆ.
  • ದಿನಾಂಕ 13-04-2026 (ಸೋಮವಾರ): ಬೆಳಿಗ್ಗೆ 8.00 ಗಂಟೆಗೆ ಭಂಡಾರವು ಪೊಳಲಿಯಿಂದ ಹೊರಟು 11.00 ಗಂಟೆಗೆ ಮರಳಿ ಅರ್ಕುಳ ಬೀಡನ್ನು ತಲುಪಲಿದೆ.

Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading