ವರೇಕಳ ನಾಗಬ್ರಹ್ಮ ಕ್ಷೇತ್ರದಲ್ಲಿ ಫೆ. 8–9ರಂದು 23ನೇ ವಾರ್ಷಿಕ ಜಾತ್ರಾ ಮಹೋತ್ಸವ
ಶ್ರೀ ಕ್ಷೇತ್ರ ವರೇಕಳ ನಾಗಬ್ರಹ್ಮ ಮೂಲಸ್ಥಾನ ಹಾಗೂ ಧೂಮಾವತಿ ಬಂಟ ಮತ್ತಿತರ ಪರಿವಾರ ದೈವಗಳು ವರೇಕಳ, ಹರೇಕಳ, ಮಂಗಳೂರು,
ಶ್ರೀ ಕ್ಷೇತ್ರ ವರೇಕಳ ನಾಗಬ್ರಹ್ಮ ಕ್ಷೇತ್ರದಲ್ಲಿ 23ನೇ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಫೆಬ್ರವರಿ 8 ಮತ್ತು 9, 2026ರಂದು ಜರುಗಲಿದೆ. ದಿನಾಂಕ : 08-02-2026ನೇ ಆದಿತ್ಯವಾರ ಮಧ್ಯಾಹ್ನ 3.00 ರಿಂದ ಮೈಸಂದಾಯ, ಜುಮಾದಿ ಬಂಟ, ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ಹಾಗೂ ರಾಹು ಗುಳಿದ ದೈವಗಳ ನೇಮೋತ್ಸವ ಹಾಗೂ ಬೆಳಿಗ್ಗೆ 10 ರಿಂದ ಭಜನೆ ಸಂಕೀರ್ತನೆ ನಡೆಯಲಿರುವುದು.
Discover more from BHAKTHI SANJEEVINI
Subscribe to get the latest posts sent to your email.



Leave a Reply