🔥 Follow our WhatsApp Channel! ×
WhatsApp
Loading Now

ಇರಾ: ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆಬ್ರವರಿ 26ರಿಂದ ಮಾರ್ಚ್ 5ರವರೆಗೆ ಬಡಾಜೆ ಬೂಡು ಶ್ರೀ ಗೋಪಾಲಕೃಷ್ಣ ತಂತ್ರಿಗಳ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ಫೆಬ್ರವರಿ 26ರಂದು ಶತರುದ್ರಾಭಿಷೇಕದೊಂದಿಗೆ ಜಾತ್ರೆಗೆ…

ಅನಂತಪದ್ಮನಾಭ ದೇವಾಲಯ ಕುಡುಪು  – ಬ್ರಹ್ಮಕಲಶಾಭಿಷೇಕದ ದಿನಾಚರಣೆಯ ಅಂಗವಾಗಿ ಫೆಬ್ರವರಿ 25, 2026 ಬುಧವಾರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯಲಿವೆ. 25.02.2018ರಂದು ನಡೆದ ಬ್ರಹ್ಮಕಲಶಾಭಿಷೇಕದ ಸ್ಮರಣಾರ್ಥವಾಗಿ ಈ ವಿಶೇಷ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಲಾಗುತ್ತಿದ್ದು, ಈ ವರ್ಷವೂ ಭಕ್ತರಿಗಾಗಿ ವಿಶೇಷ…

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಾರ್ಚ್ 3ರಂದು ಶ್ರೀಕ್ಷೇತ್ರ ಧರ್ಮ ಸ್ಥಳದ ಶ್ರೀ ಮಂಜುನಾಥಸ್ವಾಮಿಯ ಸನ್ನಿಧಿಯಲ್ಲಿ ದರ್ಶನದ ಸಮಯ ವ್ಯತ್ಯಯವಾಗಲಿದೆ. ಅಂದು ಮಧ್ಯಾಹ್ನ ಚಂದ್ರಗ್ರಹಣ ಇರುವುದರಿಂದ, ಮಧ್ಯಾಹ್ನ 1.30ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿರು ತ್ತದೆ. ಚಂದ್ರಗ್ರಹಣ ಮುಕ್ತಾಯದ ಬಳಿಕ ಶುದ್ದೀಕರಣ ಹಾಗೂ ಇತರ…

ಮಂಗಳೂರು : ಶ್ರೀ ನಾಗ ರಕ್ತೇಶ್ವರಿ ಮೈಸಂದಾಯ ಧೂಮಾವತಿ ಬಂಟ ಪರಿವಾರ ಶಕ್ತಿಗಳ ಕ್ಷೇತ್ರ ಅತ್ತಾವರ, ಬಾಬುಗುಡ್ಡೆ ಇಲ್ಲಿ ತಾ. 26-2-2026ನೇ ಗುರುವಾರ ಬೆಳಿಗ್ಗೆ ಗಂಟೆ 7.47 ರಿಂದ 8.22ರ ಮೀನ ಲಗ್ನದಲ್ಲಿ ವೇದಮೂರ್ತಿ ಉಚ್ಚಿಲ ಶ್ರೀ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ…

ನೂರಾರು ವರ್ಷಗಳ ಇತಿಹಾಸವುಳ್ಳ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮಕಲಶಾಭಿಷೇಕ ಎಪ್ರಿಲ್ 23 ರಂದು ನಡೆಯಲಿದೆ. ಇದರ ಪ್ರಯುಕ್ತ ವಿಜ್ಞಾಪನಾ ಪತ್ರ ಬಿಡುಗಡೆ ಫೆಬ್ರವರಿ 22ರಂದು ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ, ಅತ್ತಾವರದಲ್ಲಿ ನಡೆಯಿತು. ಚಕ್ರಪಾಣಿ ಗೋಪಿನಾಥ ದೇವಸ್ಥಾನ ಅತ್ತಾವರ ಇಲ್ಲಿಯ…

ಮಂಗಳೂರು, ಫೆಬ್ರವರಿ 19: ಮಂಗಳೂರು ನಗರದ ಅತ್ತಾವರ ಪ್ರದೇಶದಲ್ಲಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅತ್ತಾವರ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಜೀರ್ಣೋದ್ದಾರ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಇದರ ಅಂಗವಾಗಿ ಪ್ರಧಾನ ಗುಡಿಗೆ ಮರದ ಛಾವಣಿ ಅಳವಡಿಸುವ ಕಾರ್ಯಕ್ಕೆ ಇಂದು ಉತ್ತರ ಮುಹೂರ್ತ…

“ಒಬ್ಬ ವೃದ್ಧೆಯು ವರ್ಷಗಳ ಕಾಲ ಕಾದಳು… ಕೇವಲ ಒಬ್ಬನಿಗಾಗಿ. ಆತನ ಹೆಸರು ರಾಮ.” ಈ ಒಂದು ಪ್ರಶ್ನೆ ಇಂದಿಗೂ ನಮ್ಮ ಮನಸ್ಸನ್ನು ಕಾಡುತ್ತದೆ — ಶಬರಿ ಯಾಕೆ ಕಾದಳು? ಯಾವ ಆಸೆಗಾಗಿ? ಯಾವ ಪ್ರತಿಫಲಕ್ಕಾಗಿ? ಇದು ಕೇವಲ ಕಾಯುವಿಕೆಯ ಕಥೆಯಲ್ಲ; ಇದು…

ಪುತ್ತೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ ಆದಿದೈವ ಧೂಮಾವತಿ, ಸಾಯನ ಬೈದರೆನ ಗುರುಪೀಠ ದೇಯಿ ಬೈದೈತಿ, ಕೋಟಿ ಚೆನ್ನಯ ಮೂಲಸ್ಥಾನಡ್ ಫೆ.25 ರ್ದ್ ಮಾ.1 ಮುಟ್ಟ ನಡಪರೆ ಉಂಡು. ಈ ಲೇಸ್ ನ್ ಶ್ರೀ ಶಿವಾನಂದ ತಂತ್ರಿಲೆನ ಮುತಾಲಿಕೆಡ್, ವೈದಿಕ ವಿಧಿ ವಿಧಾನಲೆನ್…

ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಉತ್ಸವವು ಫೆ. 13ರಿಂದ 17ರ ವರೆಗೆ ಜರಗಲಿದೆ.ಈ ಸಂದರ್ಭ ದೇವತಾ ಪ್ರಾರ್ಥನೆ, ಗಣಹೋಮ, ಮಹಾಪೂಜೆ, ಅನ್ನ ಸಂತರ್ಪಣೆ, ರುದ್ರಾಭಿಷೇಕ, ಸೀಯಾಳ ಅಭಿಷೇಕ, ರಂಗ ಪೂಜೆ, ಸಂಪ್ರೋಕ್ಷಣೆ, ಭಜನೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಾದ ಗಾನ…

ಮಂಗಳೂರು: ಮಹಾಕಾಳಿಪಡ್ಡು, ಜೆಪ್ಪುವಿನಲ್ಲಿರುವ ಶ್ರೀ ಮಹಾಕಾಳಿ ಕ್ಷೇತ್ರದಲ್ಲಿ 21ನೇ ವರ್ಷದ ಶ್ರೀ ಮಹಾಕಾಳಿ ನೇಮೋತ್ಸವ ಹಾಗೂ ಉಳ್ಳಾಯ ಮುಗೇರ ಕಾಳ ಮತ್ತು ಗುಳಿಗ ದೈವಗಳ ನೇಮೋತ್ಸವವು ತಾ. 14-02-2026ನೇ ಶನಿವಾರ ಜರಗಲಿದೆ. ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸದ ಬಹುಳ…


error: Content is protected !!