🔥 Follow our WhatsApp Channel! ×
WhatsApp
Loading Now

ಫರಂಗಿಪೇಟೆ: 45ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ.

ಬಂಟ್ವಾಳ :45ನೇ ವರ್ಷದ ಫರಂಗಿಪೇಟೆ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ  ಚಂದ್ರಶೇಖರ ಗಾಂಭೀರ, ಶ್ರೀ ಅಂಜನಾದೇವಿ ಮಾತ್ರ ಮಂಡಳಿಯ ಅಧ್ಯಕ್ಷೆ ಭುವನೇಶ್ವರಿ ಶೆಟ್ಟಿ, ವಿಠ್ಠಲ ಆಳ್ವ ಗರೋಡಿ, ಧನ್ ರಾಜ್ ಶೆಟ್ಟಿ ತೇವು, ಸಂತೋಷ್ ಗಾಂಭೀರ, ಜನಾರ್ಧನ ಸುಜೀರು, ನಾಗೇಶ್ ಕಿದೆಬೆಟ್ಟು, ಸುಚಿತ್ರ ಕುಂಪಣಮಜಲು, ಅಮಿತಾ ರಾಜೇಶ್, ಮನ್ವಿತ್ ಧರ್ಮಗಿರಿ, ಶ್ರೇಯಸ್ ಕುಮಾರ್, ಆದಿತ್ಯ ಕರ್ಕೇರ ಹಾಗೂ ಇನ್ನಿತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

error: Content is protected !!

Discover more from BHAKTHI SANJEEVINI

Subscribe now to keep reading and get access to the full archive.

Continue reading