ಗಣೇಶ ಚತುರ್ಥಿಯಂದು ಹಿಂದೂ ಮುಖಂಡರಿಂದ ಅಬ್ಬರದ ಹುಲಿ ವೇಷದ ಊದು ಪೂಜೆ: ಕಾಡಬೆಟ್ಟುವಿನಲ್ಲಿ ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ.
ವಿಶ್ವಹಿಂದೂಪರಿಷದ್ ಭಜರಂಗದಳ ಶ್ರೀ ದುರ್ಗಾ ಶಾಖೆ ಕಾಡಬೆಟ್ಟು ಬಂಟ್ವಾಳ ಪ್ರಖಂಡ ಮಂಗಳೂರು ಗ್ರಾಮಂತರ ಜಿಲ್ಲೆ
ವತಿಯಿಂದ ಗಣೇಶ ಚತುರ್ಥಿ ಹಬ್ಬದ ದಿನದಂದು ಅಬ್ಬರದ ಹುಲಿ ವೇಷದ ಊದು ಪೂಜೆ ಹಾಗೂ ಜನಸಾಮಾನ್ಯರಿಗೆ ಅನುಕೂಲ ಆಗಲೆಂದು ಸೇವಾ ಸುರಾಕ್ಷ ಸಂಸ್ಕಾರ ಎಂಬ ಧ್ಯೇಯ ವಾಕ್ಯದಂತೆ ಉಚಿತ ಆಂಬುಲೆನ್ಸ್ ಸೇವೆ ಕಾಡಬೆಟ್ಟು ಶಾರದಾಂಬ ಭಜನಾ ಮಂದಿರದಲ್ಲಿ ಉದ್ಘಾಟನೆ ಗೊಂಡಿತು. ಬಡವರ ಕಷ್ಟಕ್ಕೆ ನೇರವಾಗಲೆಂದು ಆಂಬುಲೆನ್ಸ್ ನ್ನು ಹಿಂದೂ ಮುಖಂಡರು ಅದ
ಪ್ರಭಾಕರ್ ಭಟ್ ಕಲ್ಲಡ್ಕ.



ಬಂಟ್ವಾಳ ವಿಶ್ವಹಿಂದೂಪರಿಷದ್ ಅಧ್ಯಕ್ಷರು ಅದ ಪ್ರಸಾದ್ ಕುಮಾರ್ ರೈ ಉದ್ಘಾಟನೆ ಮಾಡಿದರು. ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿರುವ ಸ್ವರ್ಣ ಸಂಜೀವಿನಿ ಸೇವಾ ಸಂಘ (ರಿ) ಮಡವು. ಯುವಶಕ್ತಿ (ರಿ) ಕಡೆಶಿವಾಲಯ. ಭಜರಂಗದಳ ಸೇವಾ ಬ್ರಿಗೇಡ್ಎ ಡಪದವು. ಇವರನ್ನು ಬಹಳ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಸಚಿನ್ ಮೆಲ್ಕಾರ್ ಲೋಹಿತ್ ಪಣೋಲಿಬೈಲ್ಪ್ರ ಮೋದ್ ಕುಮಾರ್ ರೈ ಕಾಡಬೆಟ್ಟು ಸಂದೇಶ್ ಕಾಡಬೆಟ್ಟು ಉಪಸ್ಥಿತರಿದ್ದರು.
Discover more from BHAKTHI SANJEEVINI
Subscribe to get the latest posts sent to your email.



Leave a Reply